ರಾಜ್ಯಆಸ್ತಿ ದಾಖಲೆ ಡಿಜಿಟಲೀಕರಣ: BWSSB, ಬೆಸ್ಕಾಂ ವಿವರ ಕೇಳಿ ಬಿಬಿಎಂಪಿಯಿಂದ SMS
ತೆರಿಗೆ ಸಂಗ್ರಹದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ...