ಕ್ರಿಕೆಟ್'ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯಷ್ಟು ಬಲಿಷ್ಠರಾಗಿರಲಿಲ್ಲ': ಹೊಸ ಚರ್ಚೆಗೆ ನಾಂದಿ ಹಾಡಿದ RCB ಮಾಜಿ ಆಟಗಾರ ಎಬಿಡಿ!
ತವರು ನೆಲದ ಹೊರಗೆ ಕೊಹ್ಲಿ ಮತ್ತು ತೆಂಡೂಲ್ಕರ್ ಸಾಧಿಸಿದ ಯಶಸ್ಸಿನ ಪರಿಣಾಮವಾಗಿ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಹಲವು ಆಟಗಾರರು ಈಗ ಆ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದರು.