ಸ್ಯಾಂಡಲ್'ವುಡ್'ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗಲು ಸಿನಿಮಾ ತಮಿಳಿನಲ್ಲೂ ಬಿಡುಗಡೆಗೆ ಸಜ್ಜುಗೊಂಡಿದ್ದು, ಸಿನಿಮಾದ ಟೈಟಲ್'ನ್ನು ಚಿತ್ರತಂಡ ಬಹಿರಂಪಡಿಸಿದೆ.