ದೇಶThinkEdu 2026: ಭಾರತದಲ್ಲಿ ಈ ವರ್ಷ ಮೂರು ಹೆಚ್ಚುವರಿ ಸೆಮಿಕಂಡಕ್ಟರ್ ಘಟಕಗಳ ಆರಂಭ- MEITY ಕಾರ್ಯದರ್ಶಿ ಎಸ್. ಕೃಷ್ಣನ್
ಲೇಖಕ ಶಂಕರ್ ಅಯ್ಯರ್ ಅವರೊಂದಿಗೆ 'ಪರಿವರ್ತನೆಗಾಗಿ ತಂತ್ರಜ್ಞಾನ-ಭಾರತದ ಸೆಮಿಕಂಡಕ್ಟರ್ ಕ್ರಾಂತಿ (Technology for Transition- India's semiconductor revolution) ಕುರಿತ ಸಂವಾದದಲ್ಲಿ ಮಾತನಾಡಿದ MEITY ಕಾರ್ಯದರ್ಶಿ ಎಸ್. ಕೃಷ್ಣನ್