ದೇಶಚೀನಾಗೆ ಮತ್ತೊಂದು ಹೊಡೆತ ನೀಡಿದ ಭಾರತ; ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನೀ ಕಂಪನಿಗಳು ಹೊರಕ್ಕೆ
ಲಡಾಖ್ ಸಂಘರ್ಷದ ಬಳಿಕ ಒಂದರ ಬಳಿಕ ಒಂದರಂತೆ ಚೀನಾಗೆ ಹೊಡೆತ ನೀಡುತ್ತಿರುವ ಭಾರತ ಇದೀಗ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನಾ ಮೂಲದ ಕಂಪನಿಗಳು ಬಿಡ್ಡಿಂಗ್ ಮಾಡುವುದರಿಂದ ಹೊರಗಿಟ್ಟಿದೆ.