ಸಿನಿಮಾ ಸುದ್ದಿKantara: Chapter 1: ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್; 125 ಕೋಟಿ ರೂ ಗೆ ಡಿಜಿಟಲ್ ರೈಟ್ಸ್ ಮಾರಾಟ!
ಬಿಡುಗಡೆಗೂ ಮುನ್ನವೇ ಬ್ಯುಸಿನೆಸ್ ವಲಯದಲ್ಲಿ ಸಾಕಷ್ಟು ದುಡ್ಡು ಮಾಡುತ್ತಿರುವ ಕಾಂತಾರಾ ಚಾಪ್ಟರ್ 1 ಡಿಜಿಟಲ್ ರೈಟ್ಸ್ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಪಾಲಾಗಿದೆ.