Sells

ಮಹಾತ್ಮಾ ಗಾಂಧಿಯವರ ಹಸ್ತಪ್ರತಿ, ದಾಖಲೆಯ 16.2 ಕೋಟಿ ರೂ ಗೆ ಮಾರಾಟ!
ದೇಶ

ಮಹಾತ್ಮಾ ಗಾಂಧಿಯವರ ಹಸ್ತಪ್ರತಿ, ದಾಖಲೆಯ 16.2 ಕೋಟಿ ರೂ ಗೆ ಮಾರಾಟ!

ಹರಾಜಿನಲ್ಲಿ ಭಾರತೀಯ ಐತಿಹಾಸಿಕ ದಾಖಲೆಯೊಂದು ಇಷ್ಟೊಂದು ಮೊತ್ತಕ್ಕೆ ಮಾರಾಟವಾದದ್ದು ವಿಶ್ವ ದಾಖಲೆಯಾಗಿದೆ.

ಕೇವಲ 100 ರೂ ಗೆ ಜೆಮ್‌ಶೆಡ್‌ಪುರ ಫುಟ್‌ ಬಾಲ್ ಕ್ಲಬ್ ಮಾರಾಟ ಮಾಡಿದ ಟಾಟಾ ಸ್ಟೀಲ್! ISL ಕ್ಲಬ್ ಮಾಲೀಕತ್ವದಿಂದ ಹೊರಗೆ
ಕ್ರೀಡೆ

ಕೇವಲ 100 ರೂ ಗೆ ಜೆಮ್‌ಶೆಡ್‌ಪುರ ಫುಟ್‌ ಬಾಲ್ ಕ್ಲಬ್ ಮಾರಾಟ ಮಾಡಿದ ಟಾಟಾ ಸ್ಟೀಲ್! ISL ಕ್ಲಬ್ ಮಾಲೀಕತ್ವದಿಂದ ಹೊರಗೆ

'ಜೆಮ್‌ಶೆಡ್‌ಪುರ ಫುಟ್‌ಬಾಲ್ ಅಂಡ್ ಸ್ಪೋರ್ಟಿಂಗ್ ಪ್ರೈವೇಟ್ ಲಿಮಿಟೆಡ್' (JFSPL) ನಲ್ಲಿನ ತನ್ನ ಸಂಪೂರ್ಣ ಶೇ. 100 ರಷ್ಟು ಪಾಲನ್ನು 'ಚರ್ಚಿಲ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಪ್ರೈವೇಟ್ ಲಿಮಿಟೆಡ್'ಗೆ ಮಾರಾಟ ಮಾಡಿದೆ.

ಹರಾಜಿನಲ್ಲಿ 70 ಮಿಲಿಯನ್ ರೂಪಾಯಿ ಬೆಲೆಗೆ ಒಂದು ಮೀನು ಮಾರಾಟ: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಕ್ ಮೀನುಗಾರ!
ವಿದೇಶ

ಹರಾಜಿನಲ್ಲಿ 70 ಮಿಲಿಯನ್ ರೂಪಾಯಿ ಬೆಲೆಗೆ ಒಂದು ಮೀನು ಮಾರಾಟ: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಾಕ್ ಮೀನುಗಾರ!

ಪಾಕಿಸ್ತಾನದ ಕರಾಚಿ ನಗರದಲ್ಲಿ ಮೀನುಗಾರರೊಬ್ಬರು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನು ಒಂದನ್ನು ಹರಾಜು ಹಾಕಿ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. 

ಐದೇ ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದ ಮಿಂತ್ರ!
ವಾಣಿಜ್ಯ

ಐದೇ ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದ ಮಿಂತ್ರ!

ಫ್ಯಾಷನ್ ಇ-ಕಾಮರ್ಸ್ ವೇದಿಕೆಯಾಗಿರುವ ಮಿಂತ್ರ ಕೇವಲ 5 ದಿನಗಳಲ್ಲಿ 32 ಲಕ್ಷ ಗ್ರಾಹಕರಿಗೆ 1.1 ಕೋಟಿ ಸರಕುಗಳನ್ನು ಮಾರಾಟ ಮಾಡಿದೆ. 

ಆಂಧ್ರ ಪ್ರದೇಶ:  6.5 ಲಕ್ಷಕ್ಕೆ ಹಂಡತಿ, ಮಕ್ಕಳನ್ನು ಮಾರಾಟ ಮಾಡಿದ ಕುಡುಕ!
ದೇಶ

ಆಂಧ್ರ ಪ್ರದೇಶ: 6.5 ಲಕ್ಷಕ್ಕೆ ಹಂಡತಿ, ಮಕ್ಕಳನ್ನು ಮಾರಾಟ ಮಾಡಿದ ಕುಡುಕ!

ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಯ್ಲಾಕುಂಟ್ಲ ಪಟ್ಠಣದ ಕುಡುಕನೊಬ್ಬ 6.5 ಲಕ್ಷ ರೂಪಾಯಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಮಾರಾಟ ಮಾಡಿದ್ದಾನೆ.