ವಾಣಿಜ್ಯ6.5 ಕೋಟಿ ರೂ ಇತ್ಯರ್ಥ ಪ್ರಸ್ತಾಪಕ್ಕೆ ಸಾಲದಾತರ ವಿರೋಧ: Essel Group ಅಧ್ಯಕ್ಷ ಸುಭಾಷ್ ಚಂದ್ರ ಆಸ್ತಿ ಮಾರಾಟ ಮಾಡದಂತೆ NCLT ತಡೆ!
ಸದಸ್ಯರ ನಡುವೆ ಒಮ್ಮತದ ಅಭಿಪ್ರಾಯವಿಲ್ಲದ ಕಾರಣ, ಇತ್ಯರ್ಥಕ್ಕೆ ಅನುಮತಿ ನೀಡುವ ಆದೇಶವನ್ನು ಸದ್ಯಕ್ಕೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು NCLT ಅಧ್ಯಕ್ಷ ನ್ಯಾಯಮೂರ್ತಿ ಅನುಪಿಂಧರ್ ಸಿಂಗ್ ಗ್ರೆವಾಲ್ ನೇತೃತ್ವದ ಐವರು ಸದಸ್ಯರ ವಿಶೇಷ ಪೀಠ ಹೇಳಿದೆ.