Selfie Mummy Google Daddy

'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ಟೀಸರ್
ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅಭಿನಯದ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.

'ಮಮ್ಮಿ'ಯಾಗ್ತಿದ್ದಾರೆ ಚಿರಂಜೀವಿ ಸರ್ಜಾ ಮನದನ್ನೆ ಮೇಘನಾ ರಾಜ್!
ಕಳೆದ ವರ್ಷವಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಬದುಕಿಗೆ ಕಾಲಿರಿಸಿರುವ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಇದೀಗ ಮಮ್ಮಿಯಾಗಿ ಪ್ರಮೋಶನ್ ಪಡೆದುಕೊಳ್ತಿದ್ದಾರಂತೆ.

