Self-quarantine

ಕೊರೋನಾ ಲಾಕ್ ಡೌನ್ :ಸಿಂಗಾಪುರ್ ನಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಭಾರತೀಯನ ಮೇಲೆ ದೂರು ದಾಖಲು
ಕೊರೋನಾ ವೈರಸ್ ನಡುವೆ ಸ್ವ ನಿರ್ಬಂಧ ಆದೇಶವನ್ನು ಉಲ್ಲಂಘಿಸಿದ ಭಾರತೀಯನ ವಿರುದ್ಧ ಕೇಸು ದಾಖಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಲೇರಿದ್ದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿದೆ.

"ನನ್ನಂತಹ ಬೀದಿ ಬದಿಯ ನಿರಾಶ್ರಿತರಿಗೆ ಸೆಲ್ಫ್ ಕ್ವಾರಂಟೈನ್ ಹೇಗೆ"
"ನಮ್ಮನ್ನು ನಾವು ಸ್ವಯಂ ನಿರ್ಬಂಧಿಸಿಕೊಳ್ಳುವುದು ನಮ್ಮಂತಹಾ ಮನೆಗಳಿಲ್ಲದ ನಿರ್ಗತಿಕರಿಗೆ ಕಠಿಣವಾಗಲಿದೆ." 68 ವರ್ಷದ ರೂಪಾ ಎಂಬ ಮಹಿಳೆ ಹೇಳಿದ್ದಾರೆ. ಅವರು ದೆಹಲಿಯ ದೆಹಲಿ-ಎನ್ಸಿಆರ್ನ ಫೂಟ್ ಪಾತಿನಲ್ಲಿ ವಾಸವಿದ್ದಾರೆ.

