ರಾಜ್ಯಜಾತಿ ಹೆಸರುಗಳ ಸ್ವಯಂ ಗುರುತಿಸುವಿಕೆಯಲ್ಲಿ ಘನತೆ ಇರಲಿ: ಕೋಲಾರದಲ್ಲಿ ಎಸ್ ಸಿ ಸಮೀಕ್ಷೆ ಪರಿಶೀಲಿಸಿದ ನ್ಯಾ. ದಾಸ್
ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನ್ ದಾಸ್, ಪರಿಶಿಷ್ಟ ಸಮುದಾಯಗಳ ಹೆಸರುಗಳನ್ನು ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಹೇಳಿದರು. ಸಮುದಾಯಗಳು ತಮ್ಮ ಜಾತಿ ಹೆಸರುಗಳನ್ನು ಸ್ವಯಂಪ್ರೇರಣೆಯಿಂದ ಬದಲಾಯಿಸಲು ಅವಕಾಶ ನೀಡಲಾಗಿದೆ ಎಂದರು.