ರಾಜ್ಯSelf-execution ಯೋಜನೆಗಳಲ್ಲಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಬಿಲ್ಡರ್ಗಳಿಗೆ ಕೆ.ಜೆ ಜಾರ್ಜ್ ಖಡಕ್ ವಾರ್ನಿಂಗ್
ದೊಡ್ಡ ಪ್ರಮಾಣದ ವಸತಿ ಹಾಗೂ ವಾಣಿಜ್ಯ ಯೋಜನೆಗಳು ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವೂ ಸಮಾನಾಂತರವಾಗಿ ನಿರ್ಮಾಣವಾಗುವಂತೆ ಮಾಡುವುದೇ ಈ ನಿಯಮದ ಉದ್ದೇಶವಾಗಿದೆ.