select committee

ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲಿಂಗ್ ಕಡ್ಡಾಯ ಕೈಬಿಡುವಂತೆ ಆಯ್ಕೆ ಸಮಿತಿ ಶಿಫಾರಸು
ಈ ಅವಶ್ಯಕತೆಯು ಅಜಾಗರೂಕತೆಯಿಂದ ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂದು ಆಯ್ಕೆ ಸಮಿತಿ ವಾದಿಸಿದ್ದು, ವಿಶೇಷವಾಗಿ ಸಣ್ಣ ತೆರಿಗೆದಾರರ ಆದಾಯವು ತೆರಿಗೆ ಮಿತಿಗಿಂತ ಕಡಿಮೆಯಿರುತ್ತದೆ.

ಗ್ರೇಟರ್ ಬೆಂಗಳೂರು ವಿಧೇಯಕ ಪರಾಮರ್ಶೆಗೆ ಸದನ ಸಮಿತಿ ರಚನೆ: ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಮಸೂದೆಯನ್ನು ಪರ್ಯಾಲೋಚನೆಗಾಗಿ ಮಂಡಿಸಿ ಮಾತನಾಡಿದರು.

ತ್ರಿವಳಿ ತಲಾಖ್ ಮಸೂದೆಯನ್ನು ತಜ್ಞರ ಸಮಿತಿಗೆ ಕಳಿಸಬೇಕು: ಸಿಪಿಐ
ತ್ರಿವಳಿ ತಲಾಖ್ ನ್ನು ನಿಷೇಧಿಸುವ ಮಸೂದೆ ಸಂಸತ್ ನಲ್ಲಿ ಮಂಡನೆಯಾಗಿದ್ದು, ಮಸೂದೆಯನ್ನು ತಜ್ಞರ ಸಮಿತಿಗೆ ಕಳಿಸಬೇಕೆಂದು ಸಿಪಿಐ ಹೇಳಿದೆ.

