Sejjil missile

ಸೆಜ್ಜಿಲ್ ಕ್ಷಿಪಣಿ: ಐರನ್ ಡೋಮ್ ನ ನೂತನ ದುಸ್ವಪ್ನ (ಜಾಗತಿಕ ಜಗಲಿ)
ಸೆಜ್ಜಿಲ್ ಎನ್ನುವುದು ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಅಂದರೆ, ಅದನ್ನು ಮೊದಲು ಬಾಹ್ಯಾಕಾಶದತ್ತ ಪ್ರಯೋಗಿಸಲಾಗುತ್ತದೆ. ಬಳಿಕ, ಅದು ಆಗಸದಿಂದ ತನ್ನ ಗುರಿಯತ್ತ ಶರವೇಗದಲ್ಲಿ ಕೆಳಗೆ ಧುಮುಕುತ್ತದೆ.

ಯುದ್ಧ: ಮೊದಲ ಬಾರಿಗೆ Dancing Missile ಉಡಾಯಿಸಿದ Iran; 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!
ಸೆಜ್ಜಿಲ್ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಎರಡು ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಘನ ಪ್ರೊಪೆಲ್ಲೆಂಟ್ನಿಂದ ನಡೆಸಲ್ಪಡುತ್ತದೆ.

