ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಂಡೀಗಢ ನಂ.1 ಸ್ಥಾನ ಪಡೆಯದೇ ಇರುವುದಕ್ಕೆ ತ್ಯಾಜ್ಯ ವಿಂಗಡನೆ, ವಿಲೇವಾರಿ ಸಮರ್ಪಕವಾಗಿಲ್ಲದೇ ಇರುವುದೇ ಪ್ರಮುಖ ಕಾರಣ...