ಈ ಶಾಲೆಯನ್ನು 1946 ರಲ್ಲಿ ಪ್ರಾರಂಭಿಸಲಾಯಿತು, ಶಾಲೆಯಲ್ಲಿ ಎರಡು ನೀರು ಸಂಗ್ರಹಣಾ ಟ್ಯಾಂಕ್ಗಳಿವೆ. ಅಂತರ್ಜಲ ಕುಸಿತದಿಂದಾಗಿ ಇದ್ದ ಒಂದು ಬೋರ್ ವೆಲ್ ನೀರು ಇಂಗಿ ಹೋಗಿದೆ .