ರಾಜ್ಯಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪ್ರಕರಣ: 'ಕೇವಲ ಒಂದು ಬ್ಯಾಚ್ನ ಬಾಟಲ್ ಗಳಲ್ಲಿ ಮಾತ್ರ' ಎಂದ ಸಂಸ್ಥೆ
ಕಿಂಗ್ ಫಿಷರ್ ಬಿಯರ್ ಬಾಟಲ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅದರ ತಯಾರಿಕಾ ಸಂಸ್ಥೆ ಯುನೈಟೆಡ್ ಬ್ರೂವರ್ಸ್ ಲಿಮಿಟೆಡ್ 'ಕೇವಲ ಒಂದು ಬ್ಯಾಚ್ನಲ್ಲಿ ಬಾಟಲ್ ಗಳಲ್ಲಿ ಮಾತ್ರ ಪತ್ತೆಯಾಗಿದೆ ಎಂದು ಹೇಳಿದೆ.