ಜೀವನಶೈಲಿಜಡ ಜೀವನಶೈಲಿ ತಪ್ಪಿಸಲು ಆಗುತ್ತಿಲ್ಲವೇ? Atleast ಪೌಷ್ಟಿಕಾಂಶ ನಿರ್ವಹಣೆ ಕಡೆ ಗಮನ ಕೊಡಿ!
ವರ್ಕ್ ಫ್ರಂ ಹೋಮ್ ಸಂಸ್ಕೃತಿಯು ಜಡಜೀವನ ಶೈಲಿಯನ್ನು ಹೆಚ್ಚಿಸಿದೆ. ಮನೆಯಿಂದಲೇ ಕೆಲಸ ಮಾಡುವಾಗ ನಾವು ಸದಾ ಕುರ್ಚಿಗೆ ಅಂಟಿಕೊಂಡಿರುತ್ತೇವೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.