ದೇಶಎಎಂಯು, ಬಿಹೆಚ್'ಯು ಹೆಸರಿನಲ್ಲಿರುವ ಮುಸ್ಲಿಂ, ಹಿಂದೂ ಪದಗಳನ್ನು ಕೈಬಿಡಿ: ಯುಜಿಸಿ ಶಿಫಾರಸು
ಶಿಕ್ಷಣ ಸಂಸ್ಥೆಗಳು ಧರ್ಮವನ್ನು ಪ್ರತಿಬಿಂಬಿಸಬಾರದು ಎಂಬ ಉದ್ದೇಶದಿಂದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಮುಸ್ಲಿಂ ಪದವನ್ನು ಹಾಗೂ ಬನಾರ್ ಹಿಂದೂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ ಹಿಂದೂ ಪದವನ್ನು ಕೈಬಿಡಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ...