ದೇಶಐಟಿ ಕಾಯ್ದೆಯ ಸೆಕ್ಷನ್ 66A ರದ್ದುಗೊಳಿಸುವ 2015 ರ ತೀರ್ಪು ಜಾರಿಗೆ ರಾಜ್ಯಗಳೇ ಹೊಣೆ: ಸುಪ್ರೀಂಗೆ ಕೇಂದ್ರ
ಐಟಿ ಕಾಯ್ದೆಯ ಸೆಕ್ಷನ್ 66A ರ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಜಾರಿಗೊಳಿಸುವುದು ಪ್ರಾಥಮಿಕವಾಗಿ ರಾಜ್ಯಗಳ ಹೊಣೆಯೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.