ದೇಶಪ್ರಧಾನಿ ಮೋದಿ ಅವರದ್ದು FAST ನಡೆ: 2 ಸಾವಿರ ರೂ. ನೋಟು ನಿಷೇಧಕ್ಕೆ ಕಾಂಗ್ರೆಸ್ ಟೀಕೆ!
2,000 ರೂಪಾಯಿ ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಈ ನಡೆ ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ ಎಂದಿನಂತೆ ಮಾಡುವ ಮೊದಲು ನಿರ್ಧಾರ ಕೈಗೊಂಡು ಆ ನಂತರ ಚಿಂತಿಸುವ ನಡೆಯಾಗಿದೆ ಎಂದು ಹೇಳಿದೆ.