ವಿದೇಶತೂಗುಯ್ಯಾಲೆಯಲ್ಲಿ ಇರಾನ್-ಅಮೆರಿಕ 2ನೇ ಸುತ್ತಿನ ಮಾತುಕತೆ: ಪಾಕಿಸ್ತಾನಕ್ಕೆ ತೆರಳಲು ವಾಷಿಂಗ್ಟನ್ ನಾಯಕರು ಸಜ್ಜು!
ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ನಿನ್ನೆ ಸೋಮವಾರ ಹೇಳಿಕೆ ನೀಡಿ, ಒಪ್ಪಂದಗಳನ್ನು ಗೌರವಿಸುವುದೇ ಅರ್ಥಪೂರ್ಣ ಸಂವಾದದ ಆಧಾರವಾಗಿದೆ. ಆದರೆ ಅಮೆರಿಕನ್ ಅಧಿಕಾರಿಗಳಿಂದ ಬರುತ್ತಿರುವ ವಿರೋಧಾಭಾಸದ ಸಂದೇಶಗಳು ಕಹಿ ಸಂದೇಶವನ್ನು ಹೊತ್ತಿವೆ ಎಂದು ಹೇಳಿದ್ದಾರೆ.