second quarter GDP

ಆರ್ಥಿಕ ದರ ಮುಗ್ಗರಿಸುತ್ತಿರುವುದಕ್ಕೆ ಸರ್ಕಾರದ ಕೆಂಗಣ್ಣು ಯಾರ ಮೇಲೆ?
ನವೆಂಬರ್ ಅಂತ್ಯದಲ್ಲಿ ಪ್ರಕಟವಾದ, ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರವು ಬಹಿರಂಗವಾಗುತ್ತಲೇ ಭಾರತದ ಅರ್ಥವ್ಯವಸ್ಥೆ ಬಗ್ಗೆ ಆಸಕ್ತಿ ಇರುವವರೆಲ್ಲ ಇನ್ನಷ್ಟು ಮಂಕು ಕವಿಸಿಕೊಂಡರು.

2ನೇ ತ್ರೈಮಾಸಿಕ ಅವಧಿಯಲ್ಲಿ ಶೇ. 8.2 ರಿಂದ ಶೇ.7.1 ಕ್ಕೆ ಕುಸಿದ ಜಿಡಿಪಿ
ದೇಶದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ) ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.1ಕ್ಕೆ ಕುಸಿದಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

