ರಾಜ್ಯಮಂಗಳೂರು: ಪರೀಕ್ಷೆ ನಡೆಯುವ ವೇಳೆ ತಾಯಿ ಸಾವು; ದುಃಖದಲ್ಲೇ ಎಕ್ಸಾಂ ಬರೆದಿದ್ದ 'ದಿಶಾ' ರಾಜ್ಯಕ್ಕೆ ಟಾಪರ್!
ಮೂರು ಪರೀಕ್ಷೆಗಳು ಮುಗಿದಿದ್ದವು. ಇನ್ನೂ ಮೂರು ಬಾಕಿಯಿದ್ದವು. ಈ ನಡುವೆಯೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೆ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.