ದೇಶಗುಜರಾತ್ ವಿಧಾನಸಭಾ ಚುನಾವಣೆ: "ದೇಶಕ್ಕಾಗಿ ಬಹಳ ಶ್ರಮಿಸಿದ್ದೀಯ, ಸ್ವಲ್ಪ ವಿಶ್ರಾಂತಿ ಪಡೆಯಬೇಕು"; ಮೋದಿಗೆ ಭಾವುಕ ಅಣ್ಣನ ಸಲಹೆ
ಗುಜರಾತ್ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರ ಹಿರಿಯ ಸಹೋದರ ಸೋಮಭಾಯ್ ಮೋದಿ ಅಹ್ಮದಾಬಾದ್ ನಲ್ಲಿ ಮತ ಚಲಾವಣೆ ಮಾಡಿದ್ದಾರೆ.