ರಾಜ್ಯಕೋವಿಡ್-19: ಮೊದಲ ಡೋಸ್ ಲಸಿಕೆ ಪಡೆದವರು ಕೂಡಲೇ 2ನೇ ಡೋಸ್ ಲಸಿಕೆ ಪಡೆಯಿರಿ- ಸಚಿವ ಸುಧಾಕರ್ ಮನವಿ
ಕೊರೋನಾ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್ ಹಾಕಿಸಿಕೊಂಡು 2ನೆಯ ಡೋಸ್ ಹಾಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸಾರ್ವಜನಿಕರಿಗೆ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.