ವಿಜ್ಞಾನ-ತಂತ್ರಜ್ಞಾನಚಂದ್ರಯಾನ-2 ಚಂದ್ರನಲ್ಲಿಗೆ ಇನ್ನಷ್ಟು ಹತ್ತಿರ; 2ನೇ ಸುತ್ತಿನ ಡಿ-ಆರ್ಬಿಟಿಂಗ್ ಯಶಸ್ವಿ
ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಪ್ರಕ್ರಿಯೆಯಲ್ಲಿ ಚಂದ್ರಯಾನ-2 ಗಗನನೌಕೆ ಮತ್ತಷ್ಟು ಯಶಸ್ವಿಯಾಗುತ್ತಿದ್ದು ಬುಧವಾರ ಬೆಳಗ್ಗೆ 3.42ರ ಹೊತ್ತಿಗೆ ತನ್ನ ಎರಡನೇ ಸುತ್ತಿನ ಡಿ-ಆರ್ಬಿಟ್ ಮೆನೋವರ್ ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.