ದೇಶ'ಶೋಭಾ ಯಾತ್ರೆ'ಗೆ ಕರೆ ನೀಡಿದ ನಂತರ ನುಹ್ನಲ್ಲಿ ಸೆಕ್ಷನ್ 144 ಜಾರಿ, ಹೊರಗಿನವರಿಗೆ ಪ್ರವೇಶ ನಿಷೇಧ
ಹರಿಯಾಣದ ನುಹ್ ನಲ್ಲಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್ ಸೋಮವಾರ ಶೋಭಾ ಯಾತ್ರೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಮತ್ತು ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.