ವಾಣಿಜ್ಯಬುಚ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಸೆಬಿ ಪ್ರಧಾನ ಕಚೇರಿಯಲ್ಲಿ SEBI ನೌಕರರ ಪ್ರತಿಭಟನೆ!
ಪ್ರಧಾನ ಕಚೇರಿಯ ಮುಂದೆ ಜಮಾಯಿಸಿದ ಸೆಬಿಯ ನೌಕರರು ಸುಮಾರು 90 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ಬುಚ್ ತನ್ನ ಅಧಿಕಾರಾವಧಿಯ ಅತ್ಯಂತ ಸವಾಲಿನ ಕ್ಷಣಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಸಿಬ್ಬಂದಿ ಪ್ರತಿಭಟನೆಗಳು ಮತ್ತಷ್ಟು ಒತ್ತಡ ಹೆಚ್ಚಿಸಿದೆ.