ರಾಜ್ಯಡಾರ್ಕ್ ಶರ್ಟ್ ಮೇಲಿನ ಸೀಟ್ ಬೆಲ್ಟ್ ಗುರ್ತಿಸುವಲ್ಲಿ AI ಕ್ಯಾಮೆರಾ ವಿಫಲ: ನಿಯಮ ಪಾಲನೆ ನಂತರವೂ ದಂಡ ನೋಡಿ ಸವಾರರು ದಂಗು..!
ಬೆಂಗಳೂರು ಟ್ರಾಫಿಕ್ ಎಐ ಕ್ಯಾಮೆರಾಗಳು ಸೀಟ್ ಬೆಲ್ಟ್ ಧರಿಸಿದ್ದರೂ ದಂಡವನ್ನು ವಿಧಿಸುತ್ತಿದೆ. ಸೀಟ್ ಬೆಲ್ಟ್, ಶರ್ಟ್ ಹಾಗೂ ಕೋಟ್ ಒಂದೇ ರೀತಿಯ ಬಣ್ಣದ್ದಾಗಿದ್ದರೆ, ಸೀಟ್ ಬೆಲ್ಟ್ ಧರಿಸಿಲ್ಲ ಎಂದೇ ಪರಿಗಣಿಸುತ್ತಿದೆ.