ದೇಶAir India plane crash effect: 11A ಸೀಟ್ ಗೆ ಹೆಚ್ಚಿದ ಬೇಡಿಕೆ, 'ದುಬಾರಿಯಾದರೂ ಬೇಕೇ ಬೇಕು' ಎನ್ನುತ್ತಿರುವ ಪ್ರಯಾಣಿಕರು! ವಿಮಾನ ತಜ್ಞರು ಹೇಳೋದೇನು?
ಇತ್ತೀಚೆಗೆ ಅಹಮದಾಬಾದ್ನಲ್ಲಿ 241 ಜೀವಗಳನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ AI-171 ರ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್ಕುಮಾರ್ ರಮೇಶ್ ಕೂಡ ಇದೇ 11 ಎ ಸೀಟ್ ನಲ್ಲಿ ಕುಳಿತಿದ್ದರು.