ರಾಜ್ಯH1N1: ರಾಜ್ಯದಲ್ಲಿ 4,212 ಪ್ರಕರಣ; ಬೆಂಗಳೂರಿನಲ್ಲಿ 3,000ಕ್ಕೂ ಹೆಚ್ಚು; ಸರ್ಕಾರದ ಕ್ರಮ ಏನು?
ಆಗಸ್ಟ್ 22ರವರೆಗೆ ಇಂಟಿಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲಾಟ್ಫಾರ್ಮ್ (IHIP) ಮೂಲಕ ವರದಿಯಾದ ಕಣ್ಗಾವಲು ದತ್ತಾಂಶದ ಪ್ರಕಾರ ಈ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಕಳೆದ ಇಡೀ ವರ್ಷದಲ್ಲಿ 4,583 ಹಾಗೂ 2024ರಲ್ಲಿ 3,903 ಪ್ರಯೋಗಾಲಯ ದೃಢೀಕೃತ ಪ್ರಕರಣಗಳು ದಾಖಲಾಗಿದ್ದವು.