ಜೀವನಶೈಲಿಸೂರ್ಯನ ಬೆಳಕು ಎಷ್ಟು ಮುಖ್ಯ: ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗಾಗಿ ಇವುಗಳನ್ನು ಫಾಲೋ ಮಾಡಿ
ಸೂರ್ಯನೆಂದರೆ ಜೀವನ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ. ಇದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್ಎಡಿ) ಎಂಬ ಸಾಮಾನ್ಯ ಆರೋಗ್ಯ ಸ್ಥಿತಿಗೆ ಕಾರಣವಾಗಬಹುದು.