ವಿದೇಶಟ್ರಂಪ್-ಮೋದಿ ಮಾತುಕತೆ: ನಾವಿಕರ ಸಾವು ವಿಷಯ ಪ್ರಸ್ತಾಪ; ಇರಾನ್ ಒಪ್ಪಂದದಲ್ಲಿ ಸುರಕ್ಷತೆ ಸೇರಿಸಲು ಪ್ರಧಾನಿ ಒತ್ತಾಯ
ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ನಾವಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇರಾನ್ ಒಳಗೊಂಡ ಯಾವುದೇ ಭವಿಷ್ಯದ ಶಾಂತಿ ಒಪ್ಪಂದದಲ್ಲಿ ನಾವಿಕರ ರಕ್ಷಣೆಯನ್ನು ಸೇರಿಸಬೇಕೆಂದು ಕರೆ ನೀಡಿದ್ದಾರೆ.