ಜುಹೈನಲ್ಲಿ ಇಂದು ನಡೆದ ಸಮಾರಂಭದಲ್ಲಿ ಹಾಂಗ್ ಕಾಂಗ್ ಹಾಗೂ ಜುಹೈ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಸಮುದ್ರದ ಸೇತುವೆಯನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಲೋಕಾರ್ಪಣೆಗೊಳಿಸಿದರು.