Sea

ಉಡುಪಿ: ಸಮುದ್ರಕ್ಕೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು, ಓರ್ವನ ರಕ್ಷಣೆ!
ಈಜಲು ತೆರಳಿದ್ದ ನಾಲ್ವರು ಅಪ್ರಾಪ್ತರಲ್ಲಿ ಮೂವರು ಹಿಂತಿರುಗಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.

ಮಂಗಳೂರು: ಸಮುದ್ರ ತೀರದಲ್ಲಿ 'ಆಲಿವ್ ರಿಡ್ಲಿ' ಕಡಲಾಮೆ ಗೂಡುಗಳು ಪತ್ತೆ; ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ!
ಮಂಗಳೂರಿನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಕಳೆದ ಮೂರು ವಾರಗಳಲ್ಲಿ ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿವೆ.

ಸಮುದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತೆಗೆಯಲು ಕರ್ನಾಟಕದ ಮೊದಲ ಕ್ರಮಗಳು ಹೀಗಿವೆ....
ಕರ್ನಾಟಕ ತನ್ನ ಕರಾವಳಿ ಪ್ರದೇಶದಾದ್ಯಂತ ಸಮುದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊರತೆಗೆಯುವುದಕ್ಕಾಗಿ ಮೊದಲ ಕ್ರಮಗಳನ್ನು ಕೈಗೊಂಡಿದೆ. ಆದರೆ ಥರ್ಮಾಕೋಲ್ ತ್ಯಾಜ್ಯ ನಿರ್ವಹಣೆಯೇ ಅದಕ್ಕೆ ಸವಾಲಾಗಿ ಪರಿಣಮಿಸಿದೆ.

ಗ್ರಾಹಕರಿಗೆ ಸಿಹಿಸುದ್ದಿ: ಅಡುಗೆ ಎಣ್ಣೆ ಬೆಲೆಯನ್ನು ಶೇ. 10-15ರಷ್ಟು ಕಡಿತಗೊಳಿಸಿದ ಕಂಪನಿಗಳು!
ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ತಮ್ಮ ಉತ್ಪನ್ನಗಳ ಗರಿಷ್ಠ ರಿಟೇಲ್ ದರವನ್ನು(ಎಂಆರ್‌ಪಿ) ಶೇ. 10-15ರಷ್ಟು ಕಡಿಮೆ ಮಾಡಿವೆ ಎಂದು ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್‌ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸ್‌ಇಎ) ಸೋಮವಾರ ತಿಳಿಸಿದೆ.

ಕಾಣೆಯಾದ ಮೀನುಗಾರರ ಹುಡುಕೋಕೆ ನಾವೇನು ಸಮುದ್ರಕ್ಕೆ ಹಾರಬೇಕಾ: ಸಚಿವ ವೆಂಕಟರಾವ್ ನಾಡಗೌಡ
ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ 7 ಮೀನುಗಾರರು ಕಳೆದ 28 ದಿನಗಳಿಂದ ನಾಪತ್ತೆಯಾಗಿದ್ದು ಕುಟುಂಬಸ್ಥರು ಕಂಗಲಾಗಿರುವ ಸಮಯದಲ್ಲಿ ಸಚಿವರು....

ಜೀವ ಉಳಿಸಿಕೊಳ್ಳಲು ಮಂಗಳೂರು ಸಮುದ್ರದಲ್ಲಿ ಸತತ 6 ಗಂಟೆ ಈಜಾಡಿದ ಮೀನುಗಾರ!
ಮೀನುಗಾರನೊಬ್ಬ ತನ್ನ ಜೀವ ಉಳಿಸಿಕೊಳ್ಳಲು ಸತತ ಆರು ಗಂಟೆ ಈಜಾಡಿರುವ ಘಟನೆ ಮಂಗಳೂರು ಹೊಸ ಬಂದರಿನಲ್ಲಿ ನಡೆದಿದೆ....

ಭಾರತದಲ್ಲಿ ಮೊದಲ ಬಾರಿಗೆ ಸಮುದ್ರದಾಳದಲ್ಲಿ ಮದುವೆಯಾದ ಕೇರಳ ಜೋಡಿ
ವಿದೇಶಗಳಲ್ಲಿ ಆಸಗದಲ್ಲಿ ಹಾರಾಡುತ್ತಾ, ನೀರಿನಲ್ಲಿ ಈಜುತ್ತಾ ವಿವಾಹವಾದಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಭಾರತದಲ್ಲೂ ಇಂತಹದ್ದೊಂದು ಅಪರೂಪದ ಮದುವೆಯೊಂದು ನಡೆದಿದ್ದು...

ಸೆಲ್ಫಿ ತೆಗೆಯುವಾಗ ಯುವತಿ ಸಾವು; ಆಕೆಯ ಸ್ನೇಹಿತೆಯರೂ ನೀರು ಪಾಲು
ಇಲ್ಲಿನ ಕಾಲೇಜು ಯುವತಿಯೊಬ್ಬಳು ತನ್ನ ಕಾಲೇಜು ಮಿತ್ರರೊಂದಿಗೆ ಸಮುದ್ರ ತೀರದ ಸಮೀಪ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ...

ಕ್ಯಾಲಿ ಫೋರ್ನಿಯಾದಿಂದ ನೀರಿಗಾಗಿ ಸಮುದ್ರದತ್ತ ಕಣ್ಣು
ಕಳೆದ ಕೆಲ ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗುತ್ತಿರುವ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯವು ಈಗ ಜೀವಜಲಕ್ಕಾಗಿ ಸಮುದ್ರದತ್ತ ಮುಖಮಮಾಡಿದೆ. ಸಮುದ್ರ ನೀರನ್ನು ಶುದ್ಧೀಕರಿಸಿ ನಗರಕ್ಕೆ ಪೂರೈಸುವ ಭಗೀರಥ ಪ್ರಯತ್ನ...

