SDG

ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯಕ್ಕೆ 4ನೇ ಸ್ಥಾನ
ನೀತಿ ಆಯೋಗ ಅಭಿವೃದ್ಧಿಪಡಿಸಿದ 2020-21 ನೇ ಸಾಲಿನ ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಸೂಚ್ಯಂಕವು ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

2020ನೇ ಸಾಲಿನ ವಿಶ್ವದ ಯುವ ನಾಯಕರು: ಭಾರತದ ಉದಿತ್ ಸಿಂಘಲ್ ರನ್ನು ಗುರುತಿಸಿದ ವಿಶ್ವಸಂಸ್ಥೆ
ಸ್ಥಿರ ಅಭಿವೃದ್ಧಿ ಗುರಿಯ(ಎಸ್ ಡಿಜಿ) ವಿಚಾರದಲ್ಲಿ ವಿಶ್ವದಲ್ಲಿ ಅತ್ಯಂತ ಭರವಸೆಯ ಯುವ ನಾಯಕರ ಸಾಲಿನಲ್ಲಿ ವಿಶ್ವಸಂಸ್ಥೆ 2020ನೇ ಸಾಲಿಗೆ ಭಾರತದ 18 ವರ್ಷದ ಯುವಕ ಉದಿತ್ ಸಿಂಘಲ್ ಅವರ ಹೆಸರನ್ನು ಸೂಚಿಸಿದೆ.

