ದೇಶನಿನ್ನ ಜಾತಿ ಯಾವುದು ಎಂದು ಕೇಳಿ ರೈತನಿಗೆ SC/ST ಕೇಸ್ ಬೆದರಿಕೆ: ಯುಪಿ ಅಧಿಕಾರಿಯ ವಿಡಿಯೋ ವೈರಲ್!
ಜಮೀನಿನ ಗಡಿ ಅಳೆಯಲು ಹೋದ ಕಂದಾಯ ಅಧಿಕಾರಿಯೊಬ್ಬರು ರೈತನ ಜಾತಿ ಕೇಳಿ, ಆತ ಮೇಲ್ಜಾತಿಯವನು ಎಂದು ತಿಳಿಯುತ್ತಿದ್ದಂತೆಯೇ ಆತನ ಮೇಲೆ ಎಸ್ಸಿ/ಎಸ್ಟಿ ಕೇಸ್ ದಾಖಲಿಸುವಂತೆ ಬೆದರಿಕೆ ಹಾಕಿರುವ ವಿಡಿಯೋವೊಂದು ಇದೀಗ ಇಂಟರ್ನೆಟ್ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ: