ರಾಜ್ಯಗ್ಯಾರಂಟಿ ಯೋಜನೆಗೆ ದಲಿತ ಅಭಿವೃದ್ಧಿ ನಿಗಮ ಅನುದಾನ ಬಳಕೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ DSS ಸಜ್ಜು!
ಕರ್ನಾಟಕಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದಲಿತ ಅಭಿವೃದ್ಧಿ ನಿಗಮದ ಅನುದಾನ ಬಳಕೆ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿರುವಂತೆಯೇ ಇದೀಗ ದಲಿತ ಸಂಘಟನೆಗಳೂ ಕೂಡ ಸಿದ್ದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿವೆ.