ಕ್ರೀಡೆಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!
ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.