ಕ್ರಿಕೆಟ್T20 World Cup 2026: ಬಾಂಗ್ಲಾದೇಶದ ಬದಲಿಗೆ ಪಂದ್ಯಾವಳಿಯಲ್ಲಿ ಸ್ಥಾನ; ಇಟಲಿ ವಿರುದ್ಧ ಸ್ಕಾಟ್ಲೆಂಡ್ಗೆ ಗೆಲುವು!
ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಈಗ ಗ್ರೂಪ್ ಸಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಸ್ಕಾಟ್ಲೆಂಡ್ ಎರಡು ಪಂದ್ಯಗಳನ್ನು ಆಡಿದ್ದರೆ, ಇಂಗ್ಲೆಂಡ್ ಮತ್ತು ವಿಂಡೀಸ್ ತಲಾ ಒಂದು ಪಂದ್ಯಗಳನ್ನು ಆಡಿವೆ.