ಕ್ರಿಕೆಟ್ನ್ಯೂಜಿಲ್ಯಾಂಡ್ ವಿರುದ್ಧದ 2 ನೇ ಟೆಸ್ಟ್, 4 ನೇ ದಿನ: ಭೋಜನ ವಿರಾಮದ ನಂತರದ ಸ್ಕೋರ್ ವಿವರ ಹೀಗಿದೆ...
ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್-ಭಾರತ ನಡುವಿನ 2 ನೇ ಟೆಸ್ಟ್ ನ 4 ನೇ ದಿನಂದು 2 ನೇ ಇನ್ನಿಂಗ್ಸ್ ನ ಭೋಜನ ವಿರಾಮದ ವೇಳೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 223 ರನ್ ಗಳನ್ನು ಗಳಿಸಿದೆ.