ವಿದೇಶನರೇಂದ್ರ ಮೋದಿ ಜೊತೆಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ಮಾತುಕತೆ: ಭಾರತದ ಕೊಡುಗೆ ಶ್ಲಾಘನೆ
ಶಾಂಘೈ ಸಹಕಾರ ಸಂಘಟನೆಯ 18 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ರಷೀದ್ ಅಲಿಮೊವ್ ಮಾತುಕತೆ ನಡೆಸಿದ್ದಾರೆ