Science And Tehchnology

ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣೆಗೆ ಕ್ಷಣಗಣನೆ ಆರಂಭ!
ವಿಜ್ಞಾನ-ತಂತ್ರಜ್ಞಾನ

ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣೆಗೆ ಕ್ಷಣಗಣನೆ ಆರಂಭ!

ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗುತ್ತಿರುವ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಇದೇ ಸೋಮವಾರ ಉಡಾವಣೆ ಮಾಡಲಾಗುತ್ತಿದ್ದು, ಈಗಾಗಲೇ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಕನಸು ನನಸಾಗುವ ಘಳಿಗೆ ಸಮೀಪ; ಮಾನವ ಸಹಿತ ರಾಕೆಟ್ ಜಿಎಸ್ಎಲ್ ವಿ-ಮಾರ್ಕ್-3 ಉಡಾವಣೆಗೆ ಇಸ್ರೋ ಸಜ್ಜು!
ವಿಜ್ಞಾನ-ತಂತ್ರಜ್ಞಾನ

ಕನಸು ನನಸಾಗುವ ಘಳಿಗೆ ಸಮೀಪ; ಮಾನವ ಸಹಿತ ರಾಕೆಟ್ ಜಿಎಸ್ಎಲ್ ವಿ-ಮಾರ್ಕ್-3 ಉಡಾವಣೆಗೆ ಇಸ್ರೋ ಸಜ್ಜು!

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಮೈಲುಗಲ್ಲಿಗೆ ಸಿದ್ಧತೆ ನಡೆಸಿಕೊಂಡಿದ್ದು, ಅಂತರಿಕ್ಷಕ್ಕೆ ಮಾನವರನ್ನು ಸಾಗಿಸಬಲ್ಲ ಬೃಹತ್ ಜಿಎಲ್ ವಿ-ಮಾರ್ಕ್-3 ರಾಕೆಟ್ ಅನ್ನು ಸಿದ್ಧಪಡಿಸಿದೆ.

ಮಾನವ ಸಹಿತ ಬಾಹ್ಯಾಕಾಶ ನೌಕೆ ಜಿಎಸ್ ಎಲ್ ವಿ ಮಾರ್ಕ್-3 ವಿಶೇಷತೆ!
ವಿಜ್ಞಾನ-ತಂತ್ರಜ್ಞಾನ

ಮಾನವ ಸಹಿತ ಬಾಹ್ಯಾಕಾಶ ನೌಕೆ ಜಿಎಸ್ ಎಲ್ ವಿ ಮಾರ್ಕ್-3 ವಿಶೇಷತೆ!

ಸಂಪೂರ್ಣ ಸ್ವದೇಶಿ ನಿರ್ಮಿತ ಮೊಟ್ಟ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜಿಎಸ್ಎಲ್ ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಹಲವು ವಿಶೇಷತೆ ಹೊಂದಿದ್ದು, ತನ್ನ ಎತ್ತರ ಮತ್ತು ತೂಕದಿಂದಲೇ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.

500 ಮಿಲಿಯನ್ ಯಾಹೂ ಖಾತೆಗಳು ಹ್ಯಾಕ್!
ವಿಜ್ಞಾನ-ತಂತ್ರಜ್ಞಾನ

500 ಮಿಲಿಯನ್ ಯಾಹೂ ಖಾತೆಗಳು ಹ್ಯಾಕ್!

ಯಾಹೂ ಸಂಸ್ಥೆಯ ಇತಿಹಾಸದಲ್ಲಿಯೇ ಬೃಹತ್ ಭದ್ರತಾ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಂಸ್ಥೆಯ ಸುಮಾರು 500 ಮಿಲಿಯನ್ ಖಾತೆದಾರರ ಮಾಹಿತಿಯನ್ನು ಕದಿಯಲಾಗಿದೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.