ವಿದೇಶಪಹಲ್ಗಾಮ್ ದಾಳಿ ಬೆನ್ನಲ್ಲೇ ಅತ್ತ ಗಾಜಾದಲ್ಲಿ ಗುಂಡಿನ ಮೊರೆತ; ಶಾಲೆಯನ್ನಾಗಿ ಪರಿವರ್ತಿಸಲಾದ ಸ್ಲೀಪರ್ ಸೆಲ್ ಮೇಲೆ ಇಸ್ರೇಲ್ ದಾಳಿ; 23 ಮಂದಿ ಸಾವು!
ಪಾಶ್ಚಿಮಾತ್ಯ ಬೆಂಬಲಿತ ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಅಬ್ಬಾಸ್, ಹಮಾಸ್ ಮೇಲೆ ಯಾವುದೇ ಪ್ರಭಾವ ಹೊಂದಿಲ್ಲ ಆದರೆ ಯುದ್ಧಾನಂತರದ ಗಾಜಾದಲ್ಲಿ ಪಾತ್ರವನ್ನು ಬಯಸುತ್ತಿದ್ದಾರೆ.