ದೇಶಪಾಟ್ನಾ: ಶಾಲೆ ಪಕ್ಕದ ಚರಂಡಿಯಲ್ಲಿ 4 ವರ್ಷದ ವಿದ್ಯಾರ್ಥಿಯ ಶವ ಪತ್ತೆ, ಉದ್ರಿಕ್ತ ಗುಂಪಿನಿಂದ ಶಾಲೆಗೆ ಬೆಂಕಿ
ನಾಲ್ಕು ವರ್ಷದ ಮಗುವಿನ ಹತ್ಯೆಯ ನಂತರ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಟ್ಟಿಗೆದ್ದ ಜನರು ಟೈನಿ ಟಾಟ್ ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮಾಹಿತಿ ಪ್ರಕಾರ ಪಾಲ್ಸನ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ ನಿನ್ನೆ ಶಾಲೆಗೆ ಹೋಗಿದ್ದರು.