ದೇಶಹಿರಿಯ ವಿದ್ಯಾರ್ಥಿಗಳಿಂದ 7ನೇ ತರಗತಿ ವಿದ್ಯಾರ್ಥಿ ಕೊಲೆ, ಕ್ಯಾಂಪಸ್ ನಲ್ಲೇ ಶವವನ್ನು ಹೂತಿಟ್ಟ ಶಾಲಾಡಳಿತ!
ವಸತಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಹಿರಿಯ ಸಹಪಾಠಿಗಳು ಸೇರಿ ಹಿಂಸೆ ಕೊಟ್ಟು ಹೊಡೆದು ಕೊಂದಿರುವ ಘಟನೆ ಉತ್ತರಾಖಂಡ್ ನ ರಿಷಿಕೇಶ್ ಸಮೀಪ ನಡೆದಿದೆ.