school bags

ಬೆಂಗಳೂರು: ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಮೊಬೈಲ್ ಹುಡುಕಲು ಹೋದವರಿಗೆ ಸಿಕ್ತು ಕಾಂಡೋಮ್, ಗರ್ಭನಿರೋಧಕ ಮಾತ್ರೆ; ಹೌಹಾರಿದ ಸಿಬ್ಬಂದಿ, ದಂಗಾದ ಪೋಷಕರು!
ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಲೈಟರ್, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ಗರ್ಭನಿರೋಧಕ ಮಾತ್ರೆ(ಐ-ಪಿಲ್), ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ.

ಪೋಷಕರೇ ಎಚ್ಚರ: ಮಕ್ಕಳ ಶಾಲಾ ಬ್ಯಾಗ್ ತೂಕದ ಇತಿಮಿತಿ ಬಗ್ಗೆ ನಿಮಗಿದು ತಿಳಿದಿರಲಿ!
ಸಾಮಾನ್ಯವಾಗಿ, ಶಾಲಾ ಬ್ಯಾಗ್‌ನ ಹೊರೆ ಮಗುವಿನ ಒಟ್ಟಾರೆ ತೂಕದ ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಅದು ಬೆನ್ನುಮೂಳೆಯ ವಕ್ರತೆಯನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.

2ನೇ ತರಗತಿವರೆಗೆ ಹೋಮ್ ವರ್ಕ್ ಇಲ್ಲ, ತೂಕದ ಶೇಕಡ 10ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್ ಹೊರಿಸುವಂತಿಲ್ಲ!
2ನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಮತ್ತು ಶಾಲಾ ಮಕ್ಕಳು ದೇಹದ ತೂಕದ ಶೇ.10ಕ್ಕಿಂತ ಹೆಚ್ಚಿನ ಭಾರದ ಬ್ಯಾಗ್ ಗಳನ್ನು ಹೊರುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

