Scarf

ಪ್ರಧಾನಿ ಮೋದಿ ಜಾಕೆಟ್, ಮಲ್ಲಿಕಾರ್ಜುನ ಖರ್ಗೆ ಧರಿಸಿದ ಸ್ಕಾರ್ಫ್ ಕುರಿತು ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ, ಚರ್ಚೆ
ಸಂಸತ್ತಿನಲ್ಲಿ ನಿನ್ನೆ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ತೀವ್ರ ಮಾತಿನ ಸಮರ, ವಾಗ್ಬಾಣ, ಬಿಸಿಬಿಸಿ ಚರ್ಚೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜಕಿಯೇತರ ವಿಷಯಕ್ಕೆ ವಿಶೇಷವಾಗಿ ಸಂಸದರ ಗಮನ ಸೆಳೆದರು.

ಹಿಜಬ್ ಧಾರಣೆ ಆರೋಪ, ಘಟಿಕೋತ್ಸವದಿಂದ ವಿದ್ಯಾರ್ಥಿನಿ ಹೊರಗಟ್ಟಿದ ಆಯೋಜಕರು: ಪದಕವನ್ನೇ ತಿರಸ್ಕರಿಸಿದ ರಬೀಹಾ!
ಹಿಜಾಬ್ ಧರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವ ಸಮಾರಂಭದಿಂದ ಹೊರಗೆ ಕಳುಹಿಸಿದ ಘಟನೆ ಪುದುಚೆರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

