ರಾಜ್ಯಮಳೆಯ ಕೊರತೆಯ ನಡುವೆಯೂ ಆಲಮಟ್ಟಿ ಜಲಾಶಯ ಭರ್ತಿ: ಉತ್ತರ ಕರ್ನಾಟಕ ರೈತರಲ್ಲಿ ಮಂದಹಾಸ
ಮುಂಗಾರು ಮಳೆಯ ಕೊರತೆಯ ನಡುವೆಯೂ ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಅಣೆಕಟ್ಟು ಬುಧವಾರ ಸಂಜೆಯ ವೇಳೆಗೆ ಸಂಪೂರ್ಣ ಭರ್ತಿಯಾಗಿದೆ. ನೀರಿನ ಮಟ್ಟವು ಅಣೆಕಟ್ಟಿನ ಗರಿಷ್ಠ 519.60 ಮೀಟರ್ಗೆ ತಲುಪಿದೆ.